2023 ರ ಮೇ 28 ಮತ್ತು ಜೂನ್ 4 ರಂದು ಬೆಂಗಳೂರಿನಲ್ಲಿ ಯೋಗಾಂಜಲಿ ಕಾರ್ಯಕ್ರಮವು ನಡೆಯಿತು.

ಸುಮಾರು 1200 ಸರಕಾರೀ ಶಾಲಾ ವಿದ್ಯಾರ್ಥಿಗಳು ವಿಧಾಯಕ ಡಾ. ಶ್ರೀ, ಅಶ್ವತ್ಥ ನಾರಾಯಣರೊಂದಿಗೆ ಸಮಾನ ಯೋಗ ಪ್ರೋಟೋಕಾಲ್ ನ ಅಭ್ಯಾಸವನ್ನು ಮಾಡಿದರು.

ಶ್ರೀ ಕೃಷ್ಣ ವೆಲ್ ನೆಸ್ ಸೆಂಟರಿನಲ್ಲಿ ವಿಶಿಷ್ಟವಾಗಿ ನಡೆದ ಪ್ರತಿಷ್ಠಿತ ಕೆವೈಎಮ್ ಎಸ್ ಕೆ ಡಬ್ಲ್ಯೂ ಸಿ ಯೋಗ ಶಿಕ್ಷಕ ತರಬೇತಿಯ ಮೂಲಕ 2017ರಿಂದ 4 ತಂಡಗಳು ಮತ್ತು ಸುಮಾರು 65 ವಿದ್ಯಾರ್ಥಿಗಳು ಯಶಸ್ವಿಯಾಗಿ ತರಬೇತಿಯನ್ನು ಪೂರ್ಣಗೊಳಿಸಿದರು.

2023ರ ಅಂತಾರಾಷ್ಟ್ರೀಯ ಯೋಗ ದಿನದ ಅಭ್ಯಾಸವನ್ನು ಶ್ರೀ ಕೃಷ್ಣ ವೆಲ್ ನೆಸ್ ಸೆಂಟರಿನ ಶಿಕ್ಷಕರು ಸರಕಾರೀ ಶಾಲೆಗಳಲ್ಲಿ ನಡೆಸಿಕೊಟ್ಟರು.