ಯೋಗವಾಣಿ | kannada yogavani
Yogaspandana

Yogaspandana – ಯೋಗಸ್ಪಂದನಯೋಗವನ್ನು ಆನ್‌ಲೈನ್‌ನಲ್ಲಿ ಗ್ರಹಿಸಿ

ಕರ್ನಾಟಕ ರಾಜ್ಯದ ಬೆಂಗಳೂರು ಹೃದಯ ಭಾಗದಲ್ಲಿ ಇರುವ ಖ್ಯಾತ ಆರ್. ವಿ. ಇನ್ಸ್ಟಿಟ್ಯೂಟ್ ನಾ ಪ್ರೊಫೆಸರ್ ಹಾಗೂ ನಿರ್ದೇಶಕರು ಆಗಿರುವ ಡಾಕ್ಟರ್ ಪುರುಷೋತ್ತಮ್ ಬಂಗ್ ರವರು ದಿನಾಂಕ: 23, 24 ನೇ ಸೆಪ್ಟೆಂಬರ್ 2023 ಬೆಳಿಗ್ಗೆ 11 ಗಂಟೆಗೆ ಯೋಗ ಸ್ಪಂದನ ಅನ್ನೋ ಕಾರ್ಯಗಾರದಲ್ಲಿ ಅಷ್ಟಾಂಗ ಯೋಗ ವಿಷಯದ ಬಗ್ಗೇ ಕಾರ್ಯಗಾರವನ್ನು ನಡೆಸಿಕೊಟ್ಟರು. ಈ ಕಾರ್ಯಗಾರದಲ್ಲಿ ಅಷ್ಟಾಂಗ ಯೋಗದ

ಯಮ
ನಿಯಮ
ಆಸನ
ಪ್ರಾಣಯಾಮ
ಪ್ರತ್ಯಾಹಾರ
ಧಾರಣ
ಧ್ಯಾನ
ಸಮಾಧಿ ಯ ಬಗ್ಗೆ ಸಮಗ್ರವಾಗಿ ತಿಳಿಸಿಕೊಟ್ಟರು. ಅದರ ಜೊತೆಗೆ ತತ್ವಶಾಸ್ತ್ರ ಮತ್ತು ಅದರ ಅಧ್ಯಯನ ಹೇಗೆ ಮಾಡಬೇಕು ಅನ್ನೋದನ್ನೂ ಸವಿವರವಾಗಿ ವಿಶ್ಲೇಷಣೆ ಮಾಡಿದರು.

Related posts

ಯೋಗ ಆಹಾರ

admin
2 years ago

ವಕ್ರಾಸನ

admin
2 years ago

ಯೋಗವಾಸಿಷ್ಠದ ಕಥೆಗಳುಉಪಮನ್ಯುವಿನ ಕಥೆ

admin
2 years ago
Exit mobile version